ರಮಣ್ ಮದುವೆ invitation ನೋಡಿದ್ರೆ ಕಳೆದುಹೋಗ್ತೀರ | Filmibeat Kannada

2018-05-26 85

Radha ramana fame Skanda ashok got engaged to his long time girl friend shika prasad recently . The duo will be getting married on may 30th and the wedding will be taking place for 6 days and each event has got a different invitation.

ರಾಧಾ ರಮಣ ಧಾರವಾಹಿ ಖ್ಯಾತಿಯ ಸ್ಕಂದ ಅಶೋಕ್ ಅಲಿಯಾಸ್ ರಮಣ ಕೆಲ ದಿನಗಳ ಹಿಂದಷ್ಟೇ ಎಂಗೇಜ್ ಆಗಿದ್ದರೆ . ಶಿಕಾ ಅನ್ನೋ ಫ್ಯಾಷನ್ ಡಿಸೈನರ್ ಜೊತೆ ಸ್ಕಂದ ಎಂಗೇಜ್ಮೆಂಟ್ ನಡೆದಿದ್ದು ಮೇ ೩೦ ಕ್ಕೆ ಜೋಡಿ ಹಸೆಮಣೆ ಏರಲಿದೆ . ಮದುವೆಗೆ ಬರೋಬ್ಬರಿ ೬ ಇನ್ವಿಟೇಶನ್ ಕಾರ್ಡ್ ಗಳು ರೆಡಿ ಆಗಿವೆ